ವಾಸ್ತವ ಸತ್ಯ -ಹೆದರುವುದು,ಹೇಸುವುದು

ವಾಸ್ತವ ಸತ್ಯ -ಹೆದರುವುದು,ಹೇಸುವುದು: 



ಪ್ರಸ್ತುತ  ಸಮಾಜದಲಿ ಹೆದರಿಸುವರಿಹರು ,ಹೆದರಿದರೆ ಹೊಸಕಿ ಎಸೆಯಲು ಹೇಸದವರು:ಮನುಜರೂಪದ ದನುಜರಧಿಕವಾಗಿಹರು,ಇಂತಿಹರ ದುರ್ಗಣಕೆ ಹೇಸಿ ಬದುಕುವರಿಹರು:

ಆಚಾರವಿಲ್ಲದಿಹ ಜಿಹ್ವೆಯಲಿ ಹರಿನಾಮ,ಆಂತರ್ಯದಲಿ ಹುಳುಕು ತುಂಬಿಕೊಂಡಿಹ ಕಾಮ:

ಸ್ವಾರ್ಥಭಾವದಿ ಮಾಳ್ಪ ಕಾಯಕವು ವ್ಯರ್ಥ,ನಿಸ್ವಾರ್ಥಕಾಯಕರ ಹರಿಕಾವ ನಿರತ:

ಸತ್ತು ಬದುಕಿಹರಿಹರು  ಬದುಕಿ ಸಾಯುವರಿಹರು,ಬದುಕಿದ್ದು ಸಾಯ್ವಂತೆ ಮಾಡುವವರಿಹರು:

ಹೆದರದೆಯೆ ಹೇಸುತ್ತ ಮೌನವಾಗಿಹರಿಹರು,ಮೌನದಲಿ ಸಾಧನೆಗೆ ಮನಗೊಡುವರಿಹರು:

✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget