ವಾಸ್ತವ ಸತ್ಯ -ಬಂಧಗಳೇ ಹೀಗೆ:

ವಾಸ್ತವ ಸತ್ಯ -ಬಂಧಗಳೇ ಹೀಗೆ



ಬಂಧಗಳ ಗಡಣದಲಿ ಬಹುವಿಧವು ಇಹುದಯ್ಯ,ಸ್ವಾರ್ಥ ಬಂಧವಗಳಿಸಿ ಕಾರ್ಯ ಸಾಧಿಪರಯ್ಯ:

ಬಂಧಗಳ ಜೊತೆಗಿದ್ದು ಪೇಳಿದಂದದಿನಡೆಯೆ,ನಮ್ಮಷ್ಟು ಒಳ್ಳೆಯವರು ಜಗದಿ ಬೇರಾರಿಲ್ಲ:

ಬಂಧಗಳು ಚರಿಸುತ್ತ ನಿಜದೊಲವ ಅರಿಯೆ ನೀ,ಬಂಧಗಳ ಮರೆತುನಡೆ ನೀನೆ ಸರಿಯಿಲ್ಲ:

ನಿನ್ನ ಓರಗೆಯರೊಳು ಕೆಡುನುಡಿಯನಾಡುತ್ತ,ನೀನುಗಳಿಸಿದ ಪೆಸರ ಕೆಡಿಸುತಿಹರೆಲ್ಲ:

ಬಂಧಗಳ ಬೆಸೆಯುವುದು,ಬಂಧಗಳ ಬಿಡಿಸುವುದು ಹರಿಯಿಚ್ಚೆಯೆಂಬುದನು ಮರೆಯುವುದು ಸಲ್ಲ: 

✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget