ಹೆಬ್ರಿ ಜೆಸಿಐ : ಎ.16ರಿಂದ 18,ಬೇಸಿಗೆ ರಜಾ ಶಿಬಿರ

 ಹೆಬ್ರಿ  ಜೆಸಿಐ :  ಎ.16ರಿಂದ 18,ಬೇಸಿಗೆ ರಜಾ ಶಿಬಿರ 


ಹೆಬ್ರಿ: ಹೆಬ್ರಿ ಜೆಸಿಐ ನೇತೃತ್ವದಲ್ಲಿ ಚಾಣಕ್ಯ ಎಜುಕೇಶನ್ ಮತ್ತು ಕಲ್ಚರ್ ಅಕಾಡೆಮಿ  ಹೆಬ್ರಿ ಇವರ ಸಹಯೋಗದಲ್ಲಿ ಎ.16ರಿಂದ 18ರ ತನಕ ಬೇಸಿಗೆ ರಜೆ ಶಿಬಿರ ನಡೆಯಲಿದೆ. ಸೀತಾ ನದಿ ಸೌಖ್ಯ ಯೋಗ ಟ್ರಸ್ಟ ಅಧ್ಯಕ್ಷ ಸೀತಾನದಿ ವಿಠಲಶೆಟ್ಟಿ ಶಿಬಿರವನ್ನು ಉದ್ಘಾಟಿಸಲಿದ್ದು ವೈವಿಧ್ಯಮಯ ತರಬೇತಿಗಳು  ನಡೆಯಲಿದೆ ಎಂದು ಹೆಬ್ರಿ ಜೆಸಿಐ ಅಧ್ಯಕ್ಷ ರಕ್ಷಿತಾ ಪಿ. ಭಟ್ ತಿಳಿಸಿದ್ದಾರೆ 

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget